ಚಿಕ್ಕೋಡಿಯಲ್ಲಿ ಚಿಣ್ಣರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಮಾಜಿ ಸಂಸದ ರಮೇಶ್​ ಕತ್ತಿ - ETv Bharat kannada news

🎬 Watch Now: Feature Video

thumbnail

By

Published : Dec 4, 2022, 9:42 PM IST

Updated : Feb 3, 2023, 8:34 PM IST

ಮಾಜಿ ಸಂಸದ ರಮೇಶ್​ ಕತ್ತಿ ತಮ್ಮ ಬಿಡುವಿನ ಸಮಯದಲ್ಲಿ ಸ್ಥಳೀಯ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ರಾಹುಲ್ ಕ್ರೀಡಾಂಗಣದಲ್ಲಿ ಮಕ್ಕಳೊಂದಿಗೆ ಕೆಲ ಕಾಲ ಕ್ರಿಕೆಟ್ ಆಟವನ್ನು ಆಡಿದರು. ಕತ್ತಿ ಅವರು ಈ ಹಿಂದೆ ಕೂಡಾ ಗ್ರಾಮೀಣ ಕ್ರೀಡೆ ಕಬಡ್ಡಿ ಆಡಿ ಎಲ್ಲರ ಗಮನ ಸೆಳೆದಿದ್ದರು. ಅದರೊಂದಿಗೆ ಸರಾಗವಾಗಿ ಭಜನೆ ಪದಗಳನ್ನು, ತಾಳ ತಂಬೂರಿ ಬಾರಿಸುವಲ್ಲಿಯೂ ರಮೇಶ್ ಕತ್ತಿ ನಿಪುಣರು.
Last Updated : Feb 3, 2023, 8:34 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.