thumbnail

By

Published : Jul 26, 2022, 4:49 PM IST

Updated : Feb 3, 2023, 8:25 PM IST

ETV Bharat / Videos

ಶಿವಮೊಗ್ಗದಲ್ಲಿ ಡಿಬಾಸ್ ಹವಾ.. ಅಭಿಮಾನಿಗಳಿಂದ ಶುರು 'ಕ್ರಾಂತಿ' ಪ್ರಮೋಷನ್

ಶಿವಮೊಗ್ಗ: ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ಕ್ರಾಂತಿ ಚಿತ್ರದ ಪ್ರಮೋಷನ್ ಈಗಿನಿಂದಲೇ ಶುರುವಾಗಿದೆ. ಬೆಳ್ಳಿರಥ ಮಾದರಿಯ ರಥ ಹಾಗೂ 50ಕ್ಕೂ ಹೆಚ್ಚು ಆಟೋಗಳಲ್ಲಿ ಕ್ರಾಂತಿ ಪೋಸ್ಟರ್ ಹಾಕಿ ನಗರದ ಎಂಆರ್ ಎಸ್ ಸರ್ಕಲ್​​ನಿಂದ ವೀರಭದ್ರೇಶ್ವರ ಚಲನಚಿತ್ರ ಮಂದಿರದವರೆಗೆ ಸೋಮವಾರ ಮೆರವಣಿಗೆ ಮಾಡಲಾಯಿತು. ಇದೇ ವೇಳೆ ಶಿವಪ್ಪನಾಯಕ ಪ್ರತಿಮೆಗೆ ಅಭಿಮಾನಿಗಳು ಮಾರ್ಲಾಪಣೆ ಮಾಡಿದರು. ಕ್ರಾಂತಿ ಸಿನಿಮಾ ದರ್ಶನ ಅವರ 55ನೇ ಚಿತ್ರವಾಗಿದ್ದು, ಈಗಾಗಲೇ ಭಾರೀ ಕ್ರೇಜ್ ಕ್ರಿಯೇಟ್ ಆಗಿದೆ.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.