ಪಾಕಿಸ್ತಾನ ಸದೆಬಡಿದ ಭಾರತಕ್ಕೆ ಬಹುಪರಾಕ್, ದೇಶಾದ್ಯಂತ ಸಂಭ್ರಮಾಚರಣೆ: ವಿಡಿಯೋ - ಕ್ರಿಕೆಟ್ ಅಭಿಮಾನಿಗಳಿಂದ ಸಂಭ್ರಮಾಚರಣೆ
🎬 Watch Now: Feature Video
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಜಯಿಸಿರುವುದು ದೇಶದಲ್ಲಿ ಸಂತಸದ ಅಲೆ ಎಬ್ಬಿಸಿದೆ. ಜಮ್ಮು- ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಪಟಾಕಿ ಹಚ್ಚಿ ಸಂಭ್ರಮವನ್ನು ಆಚರಿಸಲಾಗಿದೆ. ರಸ್ತೆಗಳಲ್ಲಿ ಜಮಾಯಿಸಿದ ಜನರು ಕ್ರಿಕೆಟ್ ತಂಡದ ಸಾಧನೆಯನ್ನು ಹೊಗಳಿ, ಘೋಷಣೆ ಕೂಗಿದರು.
Last Updated : Feb 3, 2023, 8:29 PM IST