ಅಪಘಾತಕ್ಕೀಡಾಗಿ ಶಾಲೆಯ ಗೋಡೆ, ಮರವೇರಿದ ಕಾರು: ವಿಡಿಯೋ - ಪಂಜಾಬ್​ ಕಾರು ಅಪಘಾತ

🎬 Watch Now: Feature Video

thumbnail

By

Published : Oct 27, 2022, 3:47 PM IST

Updated : Feb 3, 2023, 8:30 PM IST

ವೇಗವಾಗಿ ಬರುತ್ತಿದ್ದ ಕಾರು ಎದುರಿಗೆ ಬಂದ ಪಾದಚಾರಿಯನ್ನು ತಪ್ಪಿಸಲು ಹೋಗಿ ಶಾಲೆಯ ಗೋಡೆಗೆ ಗುದ್ದಿ, ಪಕ್ಕದಲ್ಲಿದ್ದ ಮರದ ಮೇಲೆ ಹಾರಿ ಸಿಲುಕಿಕೊಂಡ ಘಟನೆ ಪಂಜಾಬ್​ನ ಮೋಗಾದಲ್ಲಿ ಇಂದು ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿ ವೇಗದಲ್ಲಿ ಕಾರು ಬ್ರೇಕ್​ ಹಾಕಿದ ರಭಸಕ್ಕೆ ಪಲ್ಟಿ ಹೊಡೆದು ಗೋಡೆಗೆ ಗುದ್ದಿ ಮೇಲಕ್ಕೆ ಹಾರಿ, ಮರದ ಟೊಂಗೆಯೊಳಗೆ ಸಿಲುಕಿದೆ. ಈ ವಿದ್ಯಮಾನ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.