ಜೆಡ್ ಪ್ಲಸ್ ಭದ್ರತೆಯಲ್ಲಿ ಔರಂಗಾಬಾದ್‌ಗೆ ಆಗಮಿಸಿದ ಹಿಲರಿ ಕ್ಲಿಂಟನ್ - Etv Bharat Kannada
🎬 Watch Now: Feature Video
ಔರಂಗಾಬಾದ್(ಮಹರಾಷ್ಟ್ರ): ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಇಂದು ಔರಂಗಾಬಾದ್‌ಗೆ ಆಗಮಿಸಿದರು. ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಅವರು ಅಹಮದಾಬಾದ್‌ನಿಂದ ವಿಶೇಷ ವಿಮಾನದ ಮೂಲಕ ನಗರಕ್ಕೆ ಬಂದಿಳಿದಿದ್ದಾರೆ. ಹಿಲರಿಗೆ ಜೆಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಅವರು ಉಳಿದುಕೊಂಡಿರುವ ಸ್ಥಳ, ಭೇಟಿ ನೀಡಲಿರುವ ಸ್ಥಳಗಳಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಸುಪ್ರಸಿದ್ದ ಎಲ್ಲೋರಾ ಗುಹೆ, ಗ್ರಿಷ್ಣೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ: ವ್ಯವಸ್ಥೆ ಪರಿಶೀಲಿಸಿದ ಸಚಿವ ಸುನೀಲ್ ಕುಮಾರ್
Last Updated : Feb 14, 2023, 11:34 AM IST