ಧಾರಾಕಾರ ಮಳೆಗೆ ಕುಸಿದ ಭೂಮಿ.. ವ್ಯಕ್ತಿ ಸಾವು, ನಾಲ್ವರು ನಾಪತ್ತೆ - ಭೂಕುಸಿತದಿಂದ ಜನ ಸಾವು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16224652-thumbnail-3x2-sedd.jpg)
ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಭಾರಿ ಭೂಕುಸಿತವಾಗಿದೆ. ಈ ದುರ್ಘಟನೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಧಾರಾಕಾರ ಮಳೆ ನಡವೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
Last Updated : Feb 3, 2023, 8:27 PM IST