ಅಮೃತಸರದಲ್ಲಿ ವಯೋವೃದ್ಧನನ್ನು ಥಳಿಸಿದ ಎಸ್‌ಜಿಪಿಸಿ ಸೆಕ್ಯುರಿಟಿ ಗಾರ್ಡ್.. ವೈರಲ್ ವಿಡಿಯೋ - viral video
🎬 Watch Now: Feature Video
ಅಮೃತಸರ: ಗುರ್ಸಿಖ್ನ ಹಿರಿಯರೊಬ್ಬರನ್ನು ಕೆಲವರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಗಸ್ಟ್ 17 ರಂದು ಅಮೃತಸರದ ದರ್ಬಾರ್ ಸಾಹಿಬ್ ಮಂದಿರದಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗುತ್ತಿದೆ. ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ವಯೋವೃದ್ಧರೊಬ್ಬರು ಕಾಯುತ್ತಿದ್ದಾಗ ಎಸ್‌ಜಿಪಿಸಿ ಸೆಕ್ಯುರಿಟಿ ಗಾರ್ಡ್ಗಳು ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Last Updated : Feb 3, 2023, 8:26 PM IST