ಬಗೆಬಗೆಯ ಹೂವುಗಳಿಂದ ಕಂಗೊಳಿಸುತ್ತಿರುವ ಗೋಲ್ಡನ್ ಟೆಂಪಲ್..ವಿಡಿಯೋ - ಹೂವುಗಳಿಂದ ಕಂಗೊಳಿಸುತ್ತಿರುವ ಗೋಲ್ಡನ್ ಟೆಂಪಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16209611-thumbnail-3x2-lek.jpg)
ಅಮೃತಸರ (ಪಂಜಾಬ್): ಶ್ರೀ ಗುರು ಗ್ರಂಥ ಸಾಹಿಬ್‌ನ ಮೊದಲ ಪ್ರಕಾಶ್ ಪುರಬ್ ಹಿನ್ನೆಲೆ ಅಮೃತಸರದ ಗೋಲ್ಡನ್ ಟೆಂಪಲ್ ಅನ್ನು ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಆಗಸ್ಟ್ 26 ರಿಂದ ದೇವಾಲಯ ಅಲಂಕಾರ ಕೆಲಸ ಪ್ರಾರಂಭವಾಗಿದ್ದು, ದೇವಾಲಯವು ಹೂವುಗಳಿಂದ ಕಂಗೊಳಿಸುತ್ತಿದೆ.
Last Updated : Feb 3, 2023, 8:27 PM IST