ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಗೋಳಗುಮ್ಮಟ - G20
🎬 Watch Now: Feature Video
ವಿಜಯಪುರ: ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡ ಹಿನ್ನೆಲೆ ದೇಶದ ನೂರು ಐತಿಹಾಸಿಕ ಸ್ಮಾರಕಗಳನ್ನು ದೀಪಾಲಂಕಾರ ಮಾಡಲಾಗಿದೆ. ಇದರಲ್ಲಿ ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ಸಹ ಸೇರಿದ್ದು, ಡಿಸೆಂಬರ್ 7 ರವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಮದುವಣಗಿತ್ತಿಯಂತೆ ಸಿಂಗಾರಗೊಂಡ ಗೋಳಗುಮ್ಮಟವನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.
Last Updated : Feb 3, 2023, 8:34 PM IST