ಮೈಸೂರು ದಸರಾ 2023: ಗಜಪಡೆಗೆ ಜಂಬೂಸವಾರಿ ಪುಷ್ಪಾರ್ಚನೆ ತಾಲೀಮು.. ವಿಡಿಯೋ ನೋಡಿ - mysuru dasara 2023

🎬 Watch Now: Feature Video

thumbnail

By ETV Bharat Karnataka Team

Published : Oct 19, 2023, 1:16 PM IST

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಗೆ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ಜಂಬೂ ಸವಾರಿ ಪುಷ್ಪಾರ್ಚನೆ ತಾಲೀಮು ನಡೆಸಲಾಯಿತು. ಈ ರಿಹರ್ಸಲ್​ನಲ್ಲಿ ಎಲ್ಲಾ ಆನೆಗಳು ಭಾಗವಹಿಸಿದ್ದವು.

ಇದನ್ನೂ ಓದಿ : ಮೈಸೂರು ದಸರಾ : ಅಂತಿಮ ಹಂತದ ಕುಶಾಲತೋಪು ತಾಲೀಮು ; ಜಂಬೂಸವಾರಿಗೆ ಗಜಪಡೆ ಸಿದ್ಧ

ಗಜಪಡೆ ಜೊತೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅಶ್ವಾರೋಹಿ ದಳ, ಪೊಲೀಸ್​ ಬ್ಯಾಂಡ್ ಹಾಗೂ ಪೊಲೀಸ್​ ತುಕಡಿಗಳು ಭಾಗವಹಿಸಿದ್ದು, ಈ ರಿಹರ್ಸಲ್​ನಲ್ಲಿ ಅಭಿಮನ್ಯು ಆನೆಗೆ ಡಿಸಿಎಫ್ ಸೌರವ್ ಕುಮಾರ್ ಪುಷ್ಪಾರ್ಚನೆ ಮಾಡಿದರು.
ಪುಷ್ಪಾರ್ಚನೆ ನಂತರ ಗಜಪಡೆ ಬನ್ನಿ ಮಂಟಪದವರೆಗೆ ತಾಲೀಮು ನಡೆಸಿ ಬಳಿಕ ವಾಪಸ್ ಆನೆ ಶಿಬಿರಕ್ಕೆ ಮರಳಿತು. ಈ ಬಾರಿಯೂ ಜಂಬೂ ಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. 

ಇದನ್ನೂ ಓದಿ : Mysuru Dasara : ಚಿಕ್ಕಂದಿನಿಂದ ಅರಮನೆಯ ಆಶ್ರಯದಲ್ಲಿ ಬೆಳೆದಿದ್ದ ' ರೋಹಿತ್ ​'.. ರಾಜವಂಶಸ್ಥರಿಗೆ ಈ ಆನೆ ಕಂಡ್ರೆ ಅಚ್ಚುಮೆಚ್ಚು

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.