ಮಗುವಿಗೆ 'ಕುಮಾರಸ್ವಾಮಿ' ಎಂದು ನಾಮಕರಣ ಮಾಡಿದ ಮಾಜಿ ಸಿಎಂ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17263080-thumbnail-3x2-jpg.jpg)
ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ರಥಯಾತ್ರೆಯು ಮಂಡ್ಯ ಜಿಲ್ಲೆಯ ಮಳವಳ್ಳಿ ತಲುಪಿದೆ. ಈ ವೇಳೆ ಬಿಜಿಪುರ ಗ್ರಾಮದಲ್ಲಿ ಮಹೇಶ್ ಎಂಬ ಅಭಿಮಾನಿಯ ತಂಗಿಯ ಮಗುವಿಗೆ ತಮ್ಮ ಹೆಸರನ್ನೇ ಇಟ್ಟು ನಾಮಕರಣ ಮಾಡಿ, ತಾಯಿ, ಮಗುವಿಗೆ ಶುಭ ಕೊರಿ ಆಶೀರ್ವದಿಸಿದರು.
Last Updated : Feb 3, 2023, 8:36 PM IST