ಬೈಕ್​ ಸವಾರನ ಸೂಚನೆಗೆ ತಲೆಬಾಗಿದ ಕಾಡಾನೆ.. ಕಾಡಿನತ್ತ ಹೆಜ್ಜೆ ಹಾಕಿದ ಗಜರಾಜ - ಬೈಕ್​ ಸವಾರನ ಸೂಚನೆಗೆ ತಲೆಬಾಗಿದ ಕಾಡಾನೆ

🎬 Watch Now: Feature Video

thumbnail

By

Published : Oct 29, 2022, 4:17 PM IST

Updated : Feb 3, 2023, 8:30 PM IST

ಕಾಡಿನಿಂದ ರಸ್ತೆಗೆ ಬಂದ ಆನೆಯೊಂದಕ್ಕೆ ದ್ವಿಚಕ್ರ ವಾಹನ ಸವಾರ ರಸ್ತೆಯಲ್ಲಿ ನಿಲ್ಲಬೇಡ.. ಕಾಡಿಗೆ ಹಿಂತಿರುಗು ಎಂದು ಹೇಳುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಬೈಕ್​ ಸವಾರ, ಕೊಚ್ಚಿ-ದನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಅಪಾಯವನ್ನುಂಟುಮಾಡುತ್ತಿದ್ದ ಕಾಡಾನೆಯನ್ನು ಕೂಗಿ ಕೂಗಿ, ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ. ಪ್ರಾರಂಭದಲ್ಲಿ ವಾಹನ ಸವಾರನೆಡೆಗೆ ಮುನ್ನುಗ್ಗಲು ಪ್ರಯತ್ನಿಸಿದರೂ ಕೊನೆಗೆ ಗುಡ್ಡ ಏರಿ ಆನೆ ಕಾಡಿಗೆ ತೆರಳಿದೆ. ಇನ್ನೋರ್ವ ದಾರಿಹೋಕರು ಈ ವಿಡಿಯೋವನ್ನು ಸೆರೆಹಿಡಿದಿದ್ದು, ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.