ಚಂದ್ರಶೇಖರ ಸಾವು ಪ್ರಕರಣ: ಡ್ರೋನ್ ಆಪರೇಟರ್ ಶ್ರೀನಿವಾಸ್ ಹೇಳಿದ್ದೇನು? - etv bharat kannada
🎬 Watch Now: Feature Video
ದಾವಣಗೆರೆ: ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ ಸಾವು ಪ್ರಕರಣದಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಅವರ ಮೃತದೇಹ ಪತ್ತೆ ಮಾಡಲಾಗಿತ್ತು. ಐದು ದಿನಗಳ ಬಳಿಕ ಶವ ಪತ್ತೆಯಾಗಿದ್ದು, ಹೊನ್ನಾಳಿ ತಾಲೂಕಿನ ಹೆಚ್ ಕಡದಕಟ್ಟೆ ಗ್ರಾಮದ ನಿವಾಸಿ ಶ್ರೀನಿವಾಸ್ ಅವರು ಸೊರಟೂರು ಬಳಿಯ ತುಂಗಾ ನಾಲೆಯುದ್ದಕ್ಕೂ ಡ್ರೋನ್ ಕ್ಯಾಮೆರಾ ಮೂಲಕ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಕಾರು ಕಾಲುವೆಯಲ್ಲಿರುವುದು ಕ್ಯಾಮೆರಾದಲ್ಲಿ ಗೋಚರಿಸಿದ್ದು, ಈ ಬಗ್ಗೆ ಶ್ರೀನಿವಾಸ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
Last Updated : Feb 3, 2023, 8:31 PM IST