ಕಾಡಾನೆಯನ್ನೇ ಬಸವಳಿಸಿದ ಬೀದಿನಾಯಿ.. ನೋಡಿ - ನಾಯಿ ಕಾಡಾನೆ ಕಾಳಗ
🎬 Watch Now: Feature Video
ರಾಮನಗರ: ಕನಕಪುರ ತಾಲೂಕಿನ ಸಾತನೂರ ಬಳಿಯ ಭೂಹಳ್ಳಿ ಗ್ರಾಮದಲ್ಲಿ ಕಾಡಾನೆಯನ್ನೆ ಬೀದಿನಾಯಿ ಅಟ್ಟಾಡಿಸಿದೆ. ಪದೇ ಪದೆ ಕಾಡಾನೆ ದಾಳಿಯಿಂದ ನಲುಗಿ ಹೋಗಿದ್ದ ಗ್ರಾಮದ ಜನರಿಗೆ ನಾಯಿಯೊಂದು ಸಾಥ್ ಕೊಟ್ಟಿದೆ. ಗ್ರಾಮದ ಯುವಕನೊಬ್ಬ ನಾಯಿ ಕಾಡಾನೆಗೆ ಬೋಗಳಿ ಕಾಡಿಗೆ ಕಳುಹಿಸುತ್ತಿರುವ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ.
Last Updated : Feb 3, 2023, 8:32 PM IST