ಶಿವಮೊಗ್ಗ: ಕೆರೆ ನೀರಿನಿಂದ ಜಲಾವೃತಗೊಂಡ ಕೆಎಸ್‌ಸಿಎ ಕ್ರೀಡಾಂಗಣ - Etv Bharat kannada
🎬 Watch Now: Feature Video
ಶಿವಮೊಗ್ಗ ನಗರ ಹೊರವಲಯದ ನವುಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣವು ಕೆರೆ ನೀರಿನಿಂದ ಜಲಾವೃತವಾಗಿದೆ. ಕೆರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಿರುವ ಪರಿಣಾಮ ನೀರು ಕ್ರೀಡಾಂಗಣಕ್ಕೆ ಹರಿದು ಬರುತ್ತಿವೆ. ಮತ್ತೊಂದೆಡೆ ಇಡೀ ಕೆರೆಯು ವಿನಾಶದಂಚಿಗೆ ಬಂದು ತಲುಪಿದೆ ಎಂದು ಪರಿಸರ ಹೋರಾಟಗಾರರು ಕೆ.ಎಸ್.ಸಿ.ಎ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated : Feb 3, 2023, 8:26 PM IST