ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ... ನಾಲ್ವರ ಬಂಧನ - Etv Bharat Kannada

🎬 Watch Now: Feature Video

thumbnail

By

Published : Oct 7, 2022, 10:02 PM IST

Updated : Feb 3, 2023, 8:29 PM IST

ಚಿಕ್ಕಮಗಳೂರು: ಕ್ಷುಲಕ್ಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ನಡುವೆಯೇ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಅರವಿಂದ ನಗರದಲ್ಲಿ ನಡೆದಿದೆ. ದುರ್ಗಿ ಬಿಡುವ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಘಟನೆಯಲ್ಲಿ ಸುದರ್ಶನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸುದರ್ಶನ್​ ಬಸವನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ದೂರಿನ ಮೆರೆಗೆ ಪೊಲೀಸರು ಸತೀಶ್, ಪ್ರಶಾಂತ, ಧನು, ಚಂದು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಜಗಳದಲ್ಲಿ ಶಾಸಕ ಸಿ.ಟಿ ರವಿ ಅವರ ಬ್ಯಾನರ್​ ಹರಿದು ಹೋಗಿದೆ.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.