ಮೊಹಾಲಿ ಗುಪ್ತಚರ ಇಲಾಖೆಯ ಮೇಲೆ ರಾಕೆಟ್ ದಾಳಿ- ಸಿಸಿಟಿವಿ ದೃಶ್ಯ ವೈರಲ್ - CCTV footage of Mohali blast exposed
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15259615-thumbnail-3x2-sss.jpg)
ಚಂಡೀಗಢ: ಮೊಹಾಲಿಯ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ರಾಕೆಟ್ ದಾಳಿ ನಡೆಸಿದ ಘಟನೆಯ ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದೆ. ಸ್ಫೋಟಕ್ಕೂ ಮೊದಲು ಕಚೇರಿಯ ಮುಂದೆ ಕಾರೊಂದು ಹೋಗಿದೆ. ಕಾರು ಹಾದು ಹೋಗುತ್ತಿದ್ದಂತೆ ಸ್ಫೋಟ ಸಂಭವಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated : Feb 3, 2023, 8:23 PM IST