ಕರ್ನಾಟಕದ ತಿರುಪತಿ ಬಿಳಿಗಿರಿ ಬೆಟ್ಟದಲ್ಲಿ 5 ವರ್ಷದ ಬಳಿಕ ಚಿಕ್ಕಜಾತ್ರೆ.. ಹರಿದು ಬಂದ ಜನಸಾಗರ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Jan 16, 2023, 3:28 PM IST

Updated : Feb 3, 2023, 8:39 PM IST

ಚಾಮರಾಜನಗರ: ಕರ್ನಾಟಕದ ತಿರುಪತಿ ಎಂದೇ ಕರೆಯಲ್ಪಡುವ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ 5 ವರ್ಷದ ಬಳಿಕ ಚಿಕ್ಕಜಾತ್ರೆ ಅದ್ಧೂರಿಯಾಗಿ ನೆರವೇರಿತು. ಬೇಡಿದ ವರ ನೀಡುವ ಸೋಲಿಗರ ಆರಾಧ್ಯ ದೈವ ಬಿಳಿಗಿರಿ ರಂಗನಾಥಸ್ವಾಮಿಯ ಜಾತ್ರೆಗೆ ಭಕ್ತಸಾಗರವೇ ಹರಿದು ಬಂದಿತ್ತು. ರಥದ ಸುತ್ತ ಮೂರು ಬಾರಿ ಗರುಡ ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವ ಆರಂಭಗೊಂಡಿತು. ಈ ಸಂದರ್ಭದಲ್ಲಿ ಭಕ್ತರು ತಾವು ಬೆಳೆದ ಧವಸ- ಧಾನ್ಯಗಳನ್ನು ರಥಕ್ಕೆ ಅರ್ಪಿಸಿದರು.

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.