ರೈತನ‌ ಬದುಕು ಹಸನಾಗಿಸಿದ ಹೈನೋದ್ಯಮ: ಗ್ರಾಮೀಣ ಜನರ ಆರ್ಥಿಕ ಬದುಕಿಗೆ ಆಸರೆ - Milk production

🎬 Watch Now: Feature Video

thumbnail

By

Published : Dec 2, 2022, 4:07 PM IST

Updated : Feb 3, 2023, 8:34 PM IST

ಯಲಹಂಕ(ಬೆಂಗಳೂರು): ಆಧುನೀಕತೆ ಬೆಳೆದಂತೆ ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಮುತ್ತಲ ಜನ ಐಟಿ - ಬಿಟಿ ಕ್ಷೇತ್ರಗಳತ್ತ ಆಕರ್ಷಿತರಾದರು. ಈ ಏಳು ಬೀಳಿನ‌ ನಡುವೆ ಹಾಲು ಉತ್ಪಾದನೆ ಹಳ್ಳಿ ರೈತನ ಕೈ ಹಿಡಿದಿದೆ. ಕೊರೊನಾ ಭೀತಿಯಲ್ಲೂ ಹಸಿದಿದ್ದ ಅನ್ನದಾತನ ಹೊಟ್ಟೆ ತುಂಬಿದೆ. ಹಳ್ಳಿಗಾಡಿನ‌ ರೈತರಿಗೆ ಹೈನುಗಾರಿಕೆ ಅಕ್ಷಯ ಪಾತ್ರೆಯಾಗಿದೆ.
Last Updated : Feb 3, 2023, 8:34 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.