57ನೇ ವಸಂತಕ್ಕೆ ಕಾಲಿಟ್ಟ ಶಾರುಖ್ ಖಾನ್: ಮಧ್ಯರಾತ್ರಿ ಮನೆ ಮುಂದೆ ಅಭಿಮಾನಿಗಳ ಸಂಭ್ರಮ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Nov 2, 2022, 9:54 AM IST

Updated : Feb 3, 2023, 8:31 PM IST

ಮುಂಬೈ: ಬಾಲಿವುಡ್​ನ ಜನಪ್ರಿಯ ನಟ ಶಾರುಖ್ ಖಾನ್‌ ಅವರಿಗಿಂದು 57ನೇ ಜನ್ಮದಿನದ ಸಂಭ್ರಮ. ನೆಚ್ಚಿನ ನಟನಿಗೆ ಶುಭ ಕೋರಲು ಕಳೆದ ಮಧ್ಯರಾತ್ರಿ ಮುಂಬೈನಲ್ಲಿರುವ ಅವರ ನಿವಾಸದ ಮುಂದೆ ಅಭಿಮಾನಿಗಳ ದಂಡೇ ನೆರೆದಿತ್ತು. ಈ ಸಂದರ್ಭದಲ್ಲಿ ಪುತ್ರ ಅಬ್ರಾಮ್‌ ಜತೆ ಮನೆ ಬಾಲ್ಕನಿಗೆ ಬಂದ ಶಾರುಖ್, ಅಭಿಮಾನಿಗಳಿಗೆ ಕೈಜೋಡಿಸಿ ನಮಸ್ಕರಿಸಿ ಧನ್ಯವಾದ ತಿಳಿಸಿದರು.
Last Updated : Feb 3, 2023, 8:31 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.