ಗಂಡಾನೆಯಿಂದ ಅತ್ಯಾಚಾರ... ನೋವು ತಾಳದೇ ಹೆಣ್ಣಾನೆ ಸ್ಥಳದಲ್ಲೇ ಸಾವು! ವಿಡಿಯೋ..! -
🎬 Watch Now: Feature Video
ಗಂಡಾನೆ ನಡೆಸಿರುವ ಅತ್ಯಾಚಾರದಿಂದಾಗಿ ಹೆಣ್ಣಾನೆಯೊಂದು ಮೃತಪಟ್ಟಿದೆಯಂತೆ. ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೆರು ತಾಲೂಕಿನ ಮಂಡಿಪೇಟ ಕೋಟೂರು ಅರಣ್ಯ ವಲಯದಲ್ಲಿ ನಡೆದಿದೆ. ಮೊದಲು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿದಿದ್ದರು. ಸೋಮವಾರ ರಾತ್ರಿ ಮರಣೋತ್ತರ ಪರೀಕ್ಷೆಯಲ್ಲಿ ಹೆಣ್ಣಾನೆ ಮೇಲೆ ಲೈಂಗಿಕ ದಾಳಿ ನಡೆದಿದ್ದರಿಂದ ನರಳಿ ಮೃತಪಟ್ಟಿರುವುದು ತಿಳಿದಿದೆ.