ಪ್ರೀತಿಸಿ ಮದುವೆ ಆದ ಮೇಲೆ ಸಂಸಾರ ಮಾಡಲು ಒಲ್ಲೆ ಎಂದ ಪತ್ನಿ.. ರಮಿಸಿ ಕರೆದೊಯ್ದು ರುಂಡ ಕತ್ತರಿಸಿದ ಪತಿ! - ಚೆಂಡಾಡಿದ ಗಂಡ
🎬 Watch Now: Feature Video
ಆಕೆಯನ್ನು ಲವ್ ಮಾಡಿ ಮದುವೆಯಾದ. ಇಬ್ಬರು ಐದು ವರ್ಷ ಅನ್ಯೋನ್ಯತೆಯಿಂದ ಜೀವನ ನಡೆಸಿದ್ರು. ಇವರ ಪ್ರೀತಿಗೆ ಸಾಕ್ಷಿಯೆಂಬಂತೆ ಇಬ್ಬರು ಮಕ್ಕಳು ಇವೆ. ಸಂಸಾರ ಅಂದ್ಮೇಲೆ ಗಂಡ-ಹೆಂಡ್ತಿರ ಮಧ್ಯೆ ಜಗಳವಾಗುವುದು ಕಾಮನ್. ಆದ್ರೆ ಗಂಡನಿಗೆ ಏನಾಯ್ತೋ ಏನೋ ತಿಳಿಯಲಿಲ್ಲ. ಹೆಂಡ್ತಿಯ ರುಂಡವನ್ನೇ ಚೆಂಡಾಡಿದ್ದಾನೆ. ವಿವರಕ್ಕಾಗಿ: https://etvbharat.page.link/Ac86ntaZwmiV9iYw5