ಬೇರೆಯವರ ಮಗುವನ್ನು ಕಾಪಾಡಿ, ತನ್ನ ಮಗುವನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ ತಾಯಿ!

🎬 Watch Now: Feature Video

thumbnail
ತಾಯಿಯೊಬ್ಬಳು ಬೇರೆಯವರ ಮಗು ರಕ್ಷಿಸಿ ತನ್ನ ಹೆತ್ತ ಮಗು ಕಳೆದುಕೊಂಡಿದ್ದಾಳೆ. ಮೃತ ಮಗುವನ್ನು ತನ್ನ ಮಡಿಲಲ್ಲಿ ಎತ್ತುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿತು. ಈ ಮನಕಲುಕುವ ಘಟನೆ ನಡೆದಿದ್ದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.