Watch:ಮೈನಸ್‌ 25 ಡಿಗ್ರಿ ತಾಪಮಾನದಲ್ಲಿ ತರಬೇತಿ ಪಡೆಯುತ್ತಿರುವ ಐಟಿಬಿಪಿ ಸಿಬ್ಬಂದಿ - ಹಿಮರಾಶಿಯ ನಡುವೆ ತರಬೇತಿ ಪಡೆಯುತ್ತಿರುವ ಐಟಿಬಿಪಿ ಸಿಬ್ಬಂದಿ

🎬 Watch Now: Feature Video

thumbnail

By

Published : Feb 13, 2022, 12:39 PM IST

Updated : Feb 3, 2023, 8:11 PM IST

ಉತ್ತರಾಖಂಡ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಎತ್ತರದ ಉತ್ತರಾಖಂಡದ ಗಡಿಯಲ್ಲಿ ಅತ್ಯಂತ ಶೀತ ವಾತಾವರಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸದ್ಯ ಇಲ್ಲಿ -25 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಹಿಮರಾಶಿಯಲ್ಲಿ ತರಬೇತಿ ಪಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
Last Updated : Feb 3, 2023, 8:11 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.