ಬೆಳಕಿನ ಹಬ್ಬಕ್ಕೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶುಭಾಶಯ - Donald trump extends Diwali wish news
🎬 Watch Now: Feature Video
ದೀಪಾವಳಿಯನ್ನು ವಿಶ್ವದೆಲ್ಲೆಡೆ ವೈಭವದಿಂದ ಆಚರಿಸಲಾಗುತ್ತಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಟ್ವೀಟ್ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಪ್ರತಿಯೊಬ್ಬರಿಗೂ ಶುಭಾಶಯ ತಿಳಿಸಿದ್ದಾರೆ. ನನ್ನ ಮತ್ತು ನನ್ನ ಪತ್ನಿ ಕಡೆಯಿಂದ ಪ್ರತಿಯೊಬ್ಬರಿಗೂ ಬೆಳಕಿನ ಹಬ್ಬದ ಶುಭಾಶಯ. ಸಂತಸದ ಸಂಭ್ರಮಾಚರಣೆ ನಿಮ್ಮದಾಗಲಿ ಎಂದು, ಶ್ವೇತ ಭವನದಲ್ಲಿ ದೀಪ ಹಚ್ಚುವ ಮೂಲಕ ವಿಶ್ ಮಾಡಿದ್ದಾರೆ.