Watch: ಕೇಸರಿ-ಬಿಳಿ-ಹಸಿರು ಬಣ್ಣದ ಪಟಾಕಿ ಸಿಡಿಸಿ ಮಾಸ್ಕೋದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ - ಮಾಸ್ಕೋದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ
🎬 Watch Now: Feature Video
ಮಾಸ್ಕೋ (ರಷ್ಯಾ): ವಿದೇಶದಲ್ಲೂ ಭಾರತದ ಆಜಾದಿ ಕಾ ಅಮೃತ ಮಹೋತ್ಸವ ರಂಗೇರಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಳೆದ ರಾತ್ರಿ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕೇಸರಿ-ಬಿಳಿ-ಹಸಿರು ಬಣ್ಣದ ಪಟಾಕಿ ಸಿಡಿಸಿ ಭಾರತಕ್ಕೆ ಗೌರವ ಸೂಚಿಸಲಾಗಿದೆ.
Last Updated : Aug 16, 2021, 1:03 PM IST