ಬ್ರಿಟನ್ ಪಿಎಂ, ವಿಶ್ವಸಂಸ್ಥೆ ಪ್ರ.ಕಾರ್ಯದರ್ಶಿ ಜತೆ ಪ್ರಧಾನಿ ಮೋದಿ ಆಪ್ತ ಸಮಾಲೋಚನೆ - ವಿಡಿಯೋ - PM Narendra Modi arrives at the venue of COP26 World Leaders' Summit in Glasgow
🎬 Watch Now: Feature Video
ಸ್ಕಾಟ್ಲೆಂಡ್‌ನ ಗ್ಲಾಸ್ಗೋನಲ್ಲಿ ನಡೆಯುತ್ತಿರುವ ಕಾಪ್ 26 ವಿಶ್ವ ನಾಯಕ ಶೃಂಗಸಭೆಯ ಸ್ಥಳಕ್ಕೆ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಇತರೆ ನಾಯಕರು ಆಗಮಿಸಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಬ್ರಿಟನ್ ಪ್ರಧಾನಿ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಹೆಗಲ ಮೇಲೆ ಕೈಹಾಕಿಕೊಂಡು ಪ್ರಧಾನಿ ನರೇಂದ್ರ ಮೋದಿ ಆಪ್ತತೆಯಿಂದ ಸಮಾಲೋಚನೆ ನಡೆಸಿದ್ದಾರೆ.
TAGGED:
Scotland.