ಅಮೆರಿಕದಲ್ಲಿ ನೂತನ ಅಧ್ಯಕ್ಷರ ಪ್ರಮಾಣ ವಚನ ಹೀಗಿರುತ್ತೆ...! ವಿಡಿಯೋ - ಅಧ್ಯಕ್ಷ ಜೋ ಬೈಡನ್,
🎬 Watch Now: Feature Video
ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣ ಮಾಡಿದರು. ಅಮೆರಿಕ ಇತಿಹಾಸದಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬೈಡನ್, ತಮ್ಮ ಕುಟುಂಬದ 127 ವರ್ಷದ ಹಳೆಯ ಬೈಬಲ್ ಮೇಲೆ ಕೈ ಇಟ್ಟು ಪ್ರಮಾಣ ವಚನ ಮಾಡಿದರು.ಭಾರತದಲ್ಲಿನ ಪ್ರಮಾಣ ವಚನಕ್ಕೂ ಅಮೆರಿಕದ ಪ್ರಕ್ರಿಯೆಗೂ ಇದೆಯಾ ಸಾಮ್ಯತೆ.. ಅದರ ದೃಶ್ಯ ಇಲ್ಲಿದೆ ನೋಡಿ...