ಅಮೆರಿಕ - ತಾಲಿಬಾನ್ ಶಾಂತಿ ಒಪ್ಪಂದಕ್ಕೂ ಮುನ್ನ ಯುಎಸ್ ರಾಯಭಾರಿ ಮಾತು - ತಾಲಿಬಾನ್ -ಅಮೆರಿಕ
🎬 Watch Now: Feature Video

ಅಮೆರಿಕ ಹಾಗೂ ತಾಲಿಬಾನ್ ಸಂಘಟನೆ ಮಧ್ಯೆ ಐತಿಹಾಸಿಕ ಕದನವಿರಾಮ ಒಪ್ಪಂದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಫ್ಘಾನಿಸ್ತಾನದಲ್ಲಿ ಬಿಡಾರ ಹೂಡಿರುವ ಸಾವಿರಾರು ಅಮೆರಿಕ ಸೈನಿಕರು ಈ ಒಪ್ಪಂದದ ಬಳಿಕ ತವರಿಗೆ ಮರಳಲಿದ್ದಾರೆ. ಅಮೆರಿಕ ರಾಯಭಾರಿ ಈ ಬಗ್ಗೆ ಮಾತನಾಡಿದ್ದು ಹೀಗೆ