ಚೀನಾದಲ್ಲಿ ಡ್ರೋನ್​ಗಳ ದೀಪಾವಳಿ... ಕಣ್ತುಂಬಿಕೊಳ್ಳಿ ತಾಂತ್ರಿಕ ಚಿತ್ತಾರ - ಜಾಗತಿಕ ತಾಪಮಾನ

🎬 Watch Now: Feature Video

thumbnail

By

Published : Aug 31, 2019, 2:38 PM IST

ಚೀನಾದಲ್ಲಿ ಡ್ರೋಣ್​ಗಳ ದೀಪಾವಳಿ ನಡೆದಿದೆ. ಆಕಾಶ ಬುಟ್ಟಿಗಳನ್ನು ಹಾರಿಬಿಡುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತದೆ ಎಂಬುದನ್ನು ಅರಿತ ಪ್ರಜ್ಞಾವಂತ ಚೀನೀಯರು, ಅದಕ್ಕೆ ಪರ್ಯಾಯವಾಗಿ ಡ್ರೋಣ್​ಗಳ ಮೂಲಕ ಹಬ್ಬವನ್ನು ಆಚರಿಸಿದ್ದಾರೆ. ಡ್ರೋಣ್​ಗಳು ಬಿಡಿಸಿದ ಚಿತ್ತಾರಗಳ ತುಣುಕುಗಳನ್ನು ಮರೆಯದೇ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.