ಈಜಿ ಇಳಿಸಿದ 50ಕೆಜಿ, ನಿತ್ಯ ಆಫೀಸ್‌ಗೆ ತೆರಳಲು ನದಿಯಲ್ಲಿ ಸ್ವಿಮ್! - 50ಕೆಜಿ,ನದಿಯಲ್ಲಿ ಸ್ವಿಮ್,ಝೂಹ್ ಬಿವೂ,etv bharat,ಈಟಿವಿ ಭಾರತ
🎬 Watch Now: Feature Video

ಬಸ್ ಅಥವಾ ಟ್ರೇನ್ ಹತ್ಕೊಂಡು ಪ್ರಯಾಣಿಸಿದ್ರೇ ತುಂಬಾ ದೂರ. ಅದಕ್ಕಾಗಿ ನದಿ ದಾಟ್ಕೊಂಡು 11 ವರ್ಷದಿಂದ ಆಫೀಸ್‌ಗೆ ಕೆಲಸಕ್ಕೆಂದು ಹೋಗ್ತಿರುವ ಅಪರೂಪದ ವ್ಯಕ್ತಿಯೊಬ್ಬ ಇಲ್ಲಿದ್ದಾನೆ. ತೂಕ ಇಳಿಸ್ಬೇಕು ಫಿಟ್ ಆಗಿರ್ಬೇಕು ಅನ್ನೋರಿಗೆ ಈತ ಮಾದರಿ.