ಜಾರ್ಜ್ ಫ್ಲಾಯ್ಡ್ ಹತ್ಯೆ ವಿವಾದ... ಸ್ಯಾಂಟಾ ಮೊನಿಕಾದ ಬೀಚ್ ತೀರದಲ್ಲಿ ತೀವ್ರಗೊಂಡ ಪ್ರತಿಭಟನೆ - ಜಾರ್ಜ್ ಫ್ಲಾಯ್ಡ್ ಹತ್ಯೆ,
🎬 Watch Now: Feature Video
ಜಾರ್ಜ್ ಪ್ಲಾಯ್ಡ್ ಹತ್ಯೆ ಖಂಡಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ಮುಂದುವರೆದಿವೆ. ಮಿನ್ನಿಯಾಪೊಲೀಸ್ನಲ್ಲಿ ಆದ ಈ ಘಟನೆ ಸ್ಯಾಂಟಾ ಮೊನಿಕಾದ ಬೀಚ್ ತೀರದಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಜನಾಂಗೀಯ ದ್ವೇಷದ ವಿರುದ್ಧ ಅಲ್ಲಿನ ಜನ ತಿರುಗಿ ಬಿದ್ದಿದ್ದಾರೆ. ಭಿತ್ತಿ ಪತ್ರ ಹಿಡಿದು ಹೋರಾಟ ನಡೆಸ್ತಿದ್ದಾರೆ.