ಹೋಳಿ ಸಂಭ್ರಮದಲ್ಲಿ ಎಡವಟ್ಟು.. ಚಲಿಸುತ್ತಿದ್ದ ಆಟೋ ಪಲ್ಟಿ - ಹೋಳಿ ಹಬ್ಬದ ವೇಳೆ ಆಟೋ ಅಪಘಾತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14781861-thumbnail-3x2-raaaa.jpg)
ಹೋಳಿ ಹಬ್ಬದ ಸಂಭ್ರಮದ ವೇಳೆ ಅನಿರೀಕ್ಷಿತ ಘಟನೆಯಿಂದಾಗಿ ಆಟೋ ರಿಕ್ಷಾ ಪಲ್ಟಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. ವ್ಯಕ್ತಿಯೋರ್ವ ಬಣ್ಣದ ನೀರು ತುಂಬಿದ ಬಲೂನ್ ಅನ್ನು ಚಲಿಸುತ್ತಿದ್ದ ಆಟೋದಲ್ಲಿದ್ದ ಜನರತ್ತ ಎಸೆದಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಆಟೋ, ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:20 PM IST