ಸಗರ ಗ್ರಾಮದಲ್ಲಿ ಹೋಳಿ ಆಚರಣೆ: ರಂಗಿನಾಟದಲಿ ಮಿಂದೆದ್ದ ಜನತೆ - ಸಗರ ಗ್ರಾಮದಲ್ಲಿ ಹೋಳಿ ಆಚರಣೆ

🎬 Watch Now: Feature Video

thumbnail

By

Published : Mar 18, 2022, 3:14 PM IST

Updated : Feb 3, 2023, 8:20 PM IST

ಯಾದಗಿರಿ: ಜಿಲ್ಲೆಯ ಸಮೀಪದ ಸಗರ ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕಾಮದಹನ ಮಾಡಲಾಗಿದೆ. ಬಳಿಕ ಚಿಣ್ಣರಿಂದ ಹಿಡಿದು, ಹಿರಿಯರವರೆಗೂ ರಂಗಿನಾಟದಲ್ಲಿ ಪಾಲ್ಗೊಂಡ ಜನರು ಭಾವಕ್ಯತೆಯ ಹೋಳಿ ಹಬ್ಬಾಚರಿಸಿ ಖುಷಿಪಟ್ಟರು. ಇದೇ ವೇಳೆ ಕೋವಿಡ್ ಬಳಿಕ ಉಂಟಾದ ಸಂಕಷ್ಟ ದೂರಾಗಲೆಂದು ಪ್ರಾರ್ಥಿಸಲಾಯಿತು.
Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.