ಕೆಜಿಎಫ್ 2 ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ ಹ್ಯಾಟ್ರಿಕ್ ಹೀರೋ: ಏ.14ನ್ನು ಕಾಯುತ್ತಿದ್ದೇನೆ ಎಂದ ಶಿವಣ್ಣ - Hatrick Hero Shivaraj kumar released the KGF- 2 Trailer
🎬 Watch Now: Feature Video
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ 'KGF 2' ಟ್ರೈಲರ್ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಟ್ರೈಲರ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ವಯಲನ್ಸ್.. ವಯಲನ್ಸ್.. ವಯಲನ್ಸ್ ಐ ಹೇಟ್ ವಯಲನ್ಸ್ ಬಟ್ ವಯಲನ್ಸ್ ಲೈಕ್ ಮಿ ಎಂಬ ಡೈಲಾಗ್ ಹೇಳುವ ಮೂಲಕ ಮಾತನ್ನು ಆರಂಭಿಸಿದರು. ಟ್ರೈಲರ್ ತುಂಬಾ ಚೆನ್ನಾಗಿತ್ತು. ಯಶ್ ಕಂಡ್ರೆ ನನಗೆ ತುಂಬಾ ಇಷ್ಟ. ಕನ್ನಡ ಚಿತ್ರರಂಗದಲ್ಲಿ ಯಶ್ ತುಂಬಾ ಹ್ಯಾಂಡ್ಸಮ್ ಹೀರೋ. ಏ.14 ನ್ನು ಕಾಯುತ್ತಿದ್ದೇನೆ ಎಂದು ನಟ ಶಿವಣ್ಣ ಹೇಳಿದರು.
Last Updated : Feb 3, 2023, 8:21 PM IST