ಸವಿಯಿರಿ ರಸವತ್ತಾದ ಖೋವಾ ಗುಲಾಬ್ ಜಾಮೂನ್.. - ಖೋವಾ
🎬 Watch Now: Feature Video
ಭಾರತದ ಪ್ರಸಿದ್ಧ ಸಿಹಿತಿನಿಸುಗಳ ಪೈಕಿ ಗುಲಾಬ್ ಜಾಮೂನ್ ಎಂದಾಕ್ಷಣ ಎಲ್ಲರ ಬಾಯಲ್ಲಿ ನೀರೂರುತ್ತದೆ. ಖೋವಾ, ಸಣ್ಣ ರವೆ, ಬೇಕಿಂಗ್ ಪೌಡರ್ ಬಳಸಿ ಮೃದುವಾದ ಹಾಗೂ ರಸವತ್ತಾದ ಗುಲಾಬ್ ಜಾಮೂನ್ ಮಾಡುವ ವಿಧಾನವನ್ನು ನಾವು ನಿಮಗೆ ತೋರಿಸಿದ್ದೇವೆ. ನೀವೊಮ್ಮೆ ಮನೆಯಲ್ಲಿ ತಯಾರಿಸಿ ನಿಮ್ಮ ಪ್ರೀತಿ ಪಾತ್ರರಿಗೂ ಹಂಚಿರಿ.