ಮೋದಕಪ್ರಿಯ ವಿನಾಯಕ... ಸ್ಟೀಮ್ಡ್ ಮೋದಕ ಮಾಡುವ ವಿಧಾನ - ಮೋದಕ ಸಿಹಿ
🎬 Watch Now: Feature Video
ಹಬ್ಬಗಳಲ್ಲಿ ಸಿಹಿ ಪದಾರ್ಥ ಮಾಡುವುದು ಸಾಮಾನ್ಯ. ಆದ್ರೆ ಕೆಲ ಹಬ್ಬಗಳಲ್ಲಿ ದೇವರಿಗೆ ಇಷ್ಟವಾದ ನೈವೇದ್ಯೆಯನ್ನೇ ತಯಾರಿಸುವುದು ವಾಡಿಕೆ. ಹಾಗೆಯೇ ಗಣೇಶ ಚತುರ್ಥಿ ಎಂದ್ರೆ ಮೋದಕ ತಯಾರಿಸುವುದು ಸಾಮಾನ್ಯ. ಏಕೆಂದ್ರೆ ಗಣೇಶ ಮೋದಕ ಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತು. ಕೈಯಲ್ಲೇ ಮೋದಕವನ್ನು ಕೋನದ ಆಕಾರದಲ್ಲಿ ಮಾಡುವುದು ಒಂದು ಟ್ರಿಕ್ಸ್. ಅದಕ್ಕೆ ಸಮಯವೂ ಬೇಕಾಗುತ್ತದೆ. ಆದ್ರೆ ಈಗ ಅಷ್ಟು ಕಷ್ಟ ಪಡಬೇಕಿಲ್ಲ ಏಕೆಂದ್ರೆ ಇತ್ತೀಚೆಗೆ ಮೋದಕ ಮಾಡುವ ಸಾಧನಗಳು ಆನ್ಲೈನ್ ಮಾರುಕಟ್ಟೆಯಲ್ಲೂ ಲಭ್ಯ ಇವೆ.
ಸ್ಟೀಮ್ಡ್ ಮೋದಕ ಮಾಡುವ ವಿಧಾನ ಇಲ್ಲಿದೆ ನೋಡಿ...