ಆರೋಗ್ಯಕರವಾದ ಪೆಸರಟ್ಟು ಮಾಡುವುದು ಹೇಗೆ ಗೊತ್ತಾ? - ಆಂಧ್ರಪ್ರದೇಶದ ಪೆಸರಟ್ಟು
🎬 Watch Now: Feature Video
ಪೆಸರಟ್ಟನ್ನು ಹೆಸರು ಬೇಳೆಯಿಂದ ತಯಾರಿಸಲಾಗುವುದರಿಂದ ಇದು ಮಾಡಲು ಸುಲಭ ಮಾತ್ರವಲ್ಲದೇ ತುಂಬಾ ಪೌಷ್ಟಿಕಯುಕ್ತವಾದ ಆಹಾರವಾಗಿದೆ. ಹೆಸರು ಕಾಳಿನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮತ್ತು ಕರಗುವ ಆಹಾರದ ನಾರುಗಳು ಅಧಿಕವಾಗಿರುತ್ತವೆ. ಹಾಗಾಗಿ ಇದು ನಮ್ಮ ದೇಹಕ್ಕೆ ಉತ್ತಮವಾದ ಆಹಾರವಾಗಿದೆ. ಪೆಸರಟ್ಟು ಇದೊಂದು ಆಂಧ್ರಪ್ರದೇಶದ ಉಪಹಾರವಾಗಿದೆ.
Last Updated : Feb 3, 2023, 8:24 PM IST