ಕಳೆಗಟ್ಟಿದ ಕನ್ನಡ ರಾಜ್ಯೋತ್ಸವ.. ಕಡೂರಲ್ಲಿ ಕುಣಿದು ಕುಪ್ಪಳಿಸಿದ ಲೇಡಿ ಪಿಎಸ್ಐ - ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
🎬 Watch Now: Feature Video

ಚಿಕ್ಕಮಗಳೂರು: ಕಡೂರಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಆಚರಣೆ ವೇಳೆ ಲೇಡಿ ಪಿಎಸ್ಐಯೊಬ್ಬರು ಕನ್ನಡಾಭಿಮಾನಿಗಳೊಂದಿಗೆ ಭರ್ಜರಿಯಾಗಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಎಂಬ ಹಾಡಿಗೆ ಪಿಎಸ್ಐ ರಮ್ಯಾ ಡ್ಯಾನ್ಸ್ ಮಾಡಿದ್ದು, ಇವರೊಟ್ಟಿಗೆ ಸಾವಿರಾರು ಕನ್ನಡಾಭಿಮಾನಿಗಳು ಕುಣಿದು ಕಪ್ಪಳಿಸಿದ್ದಾರೆ. ರಮ್ಯಾ ಅವರು ಕಡೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Last Updated : Feb 3, 2023, 8:31 PM IST