ಪಂಪ್ಕಿನ್ ಹಲ್ವಾ ಹೃದಯದ ಆರೋಗ್ಯ ಉತ್ತೇಜಿಸುತ್ತೆ... ಇಲ್ಲಿದೆ ಮಾಡುವ ಸುಲಭ ವಿಧಾನ..! - popular Indian sweet dish
🎬 Watch Now: Feature Video

ಪಂಪ್ಕಿನ್ ಹಲ್ವಾ ಅಥವಾ ಕುಂಬಳಕಾಯಿ ಹಲ್ವಾ ತುಂಬಾ ವಿಶೇಷವಾದ ತಿನಿಸು. ಇದರಿಂದ ದೇಹಕ್ಕೆ ಪೊಟ್ಯಾಸಿಯಮ್ ಹಾಗೂ ವಿಟಮಿನ್ ಸಿ ದೊರೆಯುತ್ತದೆ. ಹಾಗೂ ಹೃದಯದ ಆರೋಗ್ಯ ಉತ್ತೇಜನವಾಗುತ್ತದೆ. ಪಂಪ್ಕಿನ್ ಹಲ್ವಾ ತಯಾರಿಸುವ ಸುಲಭ ವಿಧಾನವನ್ನು ತೋರಿಸಿದ್ದೇವೆ. ನಿಮ್ಮಿಷ್ಟದಂತೆ ನೀವು ಇದನ್ನು ಮಾಡಬಹುದು.