ಕಡ್ಲೇ ಹಿಟ್ಟಿನಲ್ಲಿ ಮನೆಯಲ್ಲೇ ತಯಾರಿಸಿ ಗುಜರಾತಿ ಸ್ಪೆಷಲ್ 'ಖಮನ್ ಡೋಕ್ಲಾ' - Gujarthi special khaman dhokla
🎬 Watch Now: Feature Video

ನಿಮ್ಮ ಮನೆಯಲ್ಲಿ ಕೈಯಾರೇ ನೀವೇ ತಯಾರಿಸಿ ನೋಡಿ ಗುಜರಾತಿ ಸ್ಪೆಷಲ್ 'ಖಮನ್ ಡೋಕ್ಲಾ'. ಸ್ಪಾಂಜಿ ಮತ್ತು ಸ್ಮೂದೀ ಅನುಭವವನ್ನು ಸವಿಸಲು ಖಮನ್ ಡೋಕ್ಲಾ ಒಮ್ಮೆ ನೀವೂ ಟ್ರೈ ಮಾಡಿ.
Last Updated : Feb 3, 2023, 8:25 PM IST