ಕಾಜು ಕಟ್ಲಿಯೊಂದಿಗೆ ದೀಪಾವಳಿ ಹಬ್ಬವನ್ನು ಮತ್ತಷ್ಟು ಸಿಹಿಗೊಳಿಸಿ ಸಂಭ್ರಮಿಸಿ.. - ದೀಪಾವಳಿ

🎬 Watch Now: Feature Video

thumbnail

By

Published : Nov 2, 2021, 4:09 AM IST

Updated : Nov 2, 2021, 5:59 AM IST

ಇನ್ನೇನು ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಹಬ್ಬಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ. ಹಬ್ಬಗಳ ಆಚರಣೆಯಲ್ಲಿ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಗೆ ವಿಶೇಷ ಪ್ರಧಾನ್ಯತೆ ಇದೆ. ಈ ಹಿನ್ನೆಲೆ ದೀಪಾವಳಿ ವೇಳೆ ಕಾಜು ಕಟ್ಲಿ ಉತ್ತರ ಭಾರತದಲ್ಲಿ ಸಾರ್ವಕಾಲಿಕ ಅಚ್ಚುಮೆಚ್ಚಿನ ಸಾಂಪ್ರದಾಯಿಕ ಮಿಠಾಯಿಯಾಗಿದೆ. ಹಬ್ಬದ ಸಮಯದಲ್ಲಿ ಅತ್ಯಂತ ಜನಪ್ರಿಯ ಸಿಹಿತಿಂಡಿಗಳಲ್ಲಿ ಒಂದಾದ ಒಣ ಹಣ್ಣುಗಳ ಕಾಜು ಕಟ್ಲಿ ಸಿಹಿತಿಂಡಿಯ ಬಾಕ್ಸ್​ ಅನ್ನು ಉಡುಗೊರೆಯಾಗಿ ಸಂಬಂಧಿಕರು ಮತ್ತು ಸ್ನೇಹಿತರಿಗೆ ನೀಡಲಾಗುತ್ತದೆ.
Last Updated : Nov 2, 2021, 5:59 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.