ಸಂಗೊಳ್ಳಿ ರಾಯಣ್ಣ ಯೋಜನೆ: ಗುದ್ಲಿ ಪೂಜೆ ವಿಚಾರವಾಗಿ ಸಿದ್ದರಾಮಯ್ಯ -ಈಶ್ವರಪ್ಪ ಮಾತಿನ ಯುದ್ಧ! - ಬಜೆಟ್ ಕಲಾಪ 2022
🎬 Watch Now: Feature Video
ಸಂಗೊಳ್ಳಿ ರಾಯಣ್ಣ ಯೋಜನೆಗೆ ಗುದ್ಲಿ ಪೂಜೆ ಮಾಡಿದ್ದು ನಾನು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ರು. ಇದಕ್ಕೆ ತಕ್ಕ ಉತ್ತರಕೊಟ್ಟ ಈಶ್ವರಪ್ಪ, ನೀವು ಗುದ್ಲಿ ಪೂಜೆ ಮಾಡಿದ್ರಿ, ಆದ್ರೆ ಮುಂದುವರೆಸಿದ್ದು ನಾವು ಎಂದು ಹೇಳಿದ್ರು. ಹೀಗೆ ಸದನದಲ್ಲಿ ಇಬ್ಬರ ಮಧ್ಯೆ ಜಟಾಪಟಿ ಮುಂದುವರಿಯಿತು.
Last Updated : Feb 3, 2023, 8:18 PM IST