ಅಭಿಮಾನಿಗಳಿಂದ ಮಾರ್ಧನಿಸಿತು ಅಪ್ಪು ಅಪ್ಪು ಎಂಬ ಘೋಷಣೆ.. - ಅಭಿಮಾನಿಗಳಿಂದ ಮಾರ್ಧನಿಸಿತು ಅಪ್ಪು ಘೋಷಣೆ
🎬 Watch Now: Feature Video
ಇಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ದಿವಗಂತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಗಂಧದ ಗುಡಿ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ನಲ್ಲಿ ಪ್ರಕೃತಿ ಸೌಂದರ್ಯ, ಜಲ ಜೀವ ರಾಶಿ, ಕಾನನದೊಳಗೆ ಅಪ್ಪು ಪಯಣವನ್ನು ಅದ್ಭುತವಾಗಿ ತೋರಿಸಲಾಗಿದ್ದು, ಅಭಿಮಾನಿಗಳ ಸಂತಸ ಮಾತಿನಲ್ಲಿ ವರ್ಣಿಸಲಾಗದಂತಿದೆ. ಈ ವೇಳೆ ಅಭಿಮಾನಿಗಳಿಂದ ಮಾರ್ಧನಿಸಿದ ಅಪ್ಪು ಅಪ್ಪು ಎಂಬ ಘೋಷಣೆ ರಾಜ್ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದರೆ, ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕುಳಿತದಲ್ಲೇ ಭಾವುಕರಾದರು. ಅವರ ಕಣ್ಣಾಲೆಗಳು ತುಂಬಿ ಬಂದವು..
Last Updated : Feb 3, 2023, 8:29 PM IST