ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಟೈಲಿಶ್​​ ಲುಕ್​ನಲ್ಲಿ ಕಾಣಿಸಿಕೊಂಡ ರಶ್ಮಿಕಾ, ಕಿಯಾರಾ, ಕತ್ರಿನಾ! - ನಟಿ ಕಿಯಾರಾ ಅಡ್ವಾಣಿ

🎬 Watch Now: Feature Video

thumbnail

By

Published : Dec 15, 2022, 3:43 PM IST

Updated : Feb 3, 2023, 8:35 PM IST

ಮುಂಬೈನಲ್ಲಿ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದು ನಡೆದಿದೆ. ಸಮಾರಂಭದಲ್ಲಿ ತಾರಾ ಜೋಡಿ ವಿಕ್ಕಿ ಕೌಶಲ್, ಕತ್ರಿನಾ ಕೈಫ್, ನಟಿ ಕಿಯಾರಾ ಅಡ್ವಾಣಿ, ಕೃತಿ ಸಸೋನ್, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು. ಬಗೆ ಬಗೆಯ ಸ್ಟೈಲಿಶ್​ ಲುಕ್​ನಲ್ಲಿ ಆಗಮಿಸಿದ್ದ ಅವರು ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದರು.
Last Updated : Feb 3, 2023, 8:35 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.