ತಂದೆ ನಿರ್ದೇಶಿಸಿದ ಸಿನಿಮಾದಲ್ಲಿ ಪುತ್ರಿ ನಟನೆ: ಅಭಿಪ್ರಾಯ ಹಂಚಿಕೊಂಡ ನಟಿ ತನಿಷಾ ಸಂತೋಷಿ - Tanisha Santoshi interview
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17726965-thumbnail-4x3-newss.jpg)
ಮುಂಬೈ (ಮಹಾರಾಷ್ಟ್ರ): ಬಣ್ಣದ ಲೋಕದಲ್ಲಿ ಯಶಸ್ಸು ಕಾಣಬೇಕೆಂಬ ಕನಸಿನೊಂದಿಗೆ ಹಲವರು ಚಿತ್ರರಂಗ ಪ್ರವೇಶ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಟಾರ್ ಮಕ್ಕಳು ನಟನಾ ವೃತ್ತಿ ಜೀವನ ಆರಿಸಿಕೊಳ್ಳುತ್ತಾರೆ. ಹಿರಿಯ ಚಲನಚಿತ್ರ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಪುತ್ರಿ ತನಿಷಾ ಸಂತೋಷಿ 'ಗಾಂಧಿ ಗೋಡ್ಸೆ - ಏಕ್ ಯುದ್ಧ್' ಮೂಲಕ ಮನೋರಂಜನಾ ಜಗತ್ತಿಗೆ ಪ್ರವೇಶಿಸಿದ್ದಾರೆ. ಅವರ ಮುಂದಿನ ಗುರಿ ಏನು, ಸಿನಿ ಪಯಣಕ್ಕೆ ಏನೆಲ್ಲಾ ತಯಾರಿ ಮಾಡಿಕೊಳ್ಳಲಿದ್ದಾರೆ, 'ಗಾಂಧಿ ಗೋಡ್ಸೆ ಏಕ್ ಯುದ್ಧ್' ಬಗ್ಗೆ ತಮ್ಮ ಅಭಿಪ್ರಾಯವೇನು ಎಂಬುದರ ಬಗ್ಗೆ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಆಗಿದ್ದ ರಿಷಬ್ ಈಗ ಪ್ಯಾನ್ ಇಂಡಿಯಾ ಸ್ಟಾರ್...ಶೆಟ್ರ ಮೇಲಿದೆ ದೊಡ್ಡ ಜವಾಬ್ದಾರಿ!
Last Updated : Feb 14, 2023, 11:34 AM IST