ಮುಂಬೈ ಡಿಜೆ ಪಾರ್ಟಿಯಲ್ಲಿ ನಟಿ ಪೂನಂ ಪಾಂಡೆ ಡ್ಯಾನ್ಸ್ - Mumbai dj Party
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17306511-thumbnail-3x2-news.jpg)
ಇಂದಿನಿಂದ ಡಿಸೆಂಬರ್ 31ರವರೆಗೆ ಮುಂಬೈನ ಉಪನಗರವಾದ ಬೊರಿವಲಿಯಲ್ಲಿ ಅತಿದೊಡ್ಡ ಪಾರ್ಟಿ ನಡೆಯಲಿದೆ. ಸೌರಭ್ ಮೆಹ್ತಾ ಅವರು ಈ ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿದ್ದು, ಬಾಲಿವುಡ್ ನಟಿ ಪೂನಂ ಪಾಂಡೆ ನಿನ್ನೆ ಸಂಜೆ ಇಲ್ಲಿಗೆ ಆಗಮಿಸಿದ್ದರು. ಡಿಜೆಯಲ್ಲಿ ಪೂನಂ ಪಾಂಡೆ ಡ್ಯಾನ್ಸ್ ಮಾಡಿ ಬಳಿಕ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ್ದಾರೆ. ಎಲ್ಲರೂ ಈ ಪಾರ್ಟಿಗೆ ಆಗಮಿಸಿ ಖುಷಿ ಕ್ಷಣಗಳನ್ನು ಆನಂದಿಸಿ ಎಂದು ಹೇಳಿದ್ದಾರೆ.
Last Updated : Feb 3, 2023, 8:37 PM IST