ನೋಡಿ ''ಅಭಿ - ಅವಿವಾ'' ನಿಶ್ಚಿತಾರ್ಥದ ವಿಡಿಯೋ - Abishek Ambareesh engagement video
🎬 Watch Now: Feature Video
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಸುಪುತ್ರ ಅಭಿಷೇಕ್ ಅಂಬರೀಶ್ ಕೆಲ ದಿನಗಳ ಹಿಂದೆ ಪ್ರೀತಿಸಿದ ಹುಡುಗಿ ಅವಿವಾ ಬಿದ್ದಪ್ಪ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಸುಂದರ ಕ್ಷಣಗಳನ್ನು ಒಳಗೊಂಡಿರುವ ವಿಡಿಯೋ ರಿವೀಲ್ ಆಗಿದೆ.
Last Updated : Feb 3, 2023, 8:35 PM IST