ಯಾದಗಿರಿ-ಬೀದರ್ ಜಿಲ್ಲಾ ಉಸ್ತುವಾರಿ ನೀಡಿದ್ದು ಸಂತಸ ತಂದಿದೆ: ಪ್ರಭು ಚವ್ಹಾಣ - ಬೀದರ್
🎬 Watch Now: Feature Video
ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಯಾದಗಿರಿ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿರುವುದು ಸಂತಸ ತಂದಿದ್ದು, ಎರಡು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಬೀದರ್ನಲ್ಲಿ ಹೇಳಿದರು.
Last Updated : Sep 17, 2019, 6:46 AM IST