ಗದಗ: ಹಿರಿಯ ಹಾಸ್ಯನಟ ನಟ ದೊಡ್ಡಣ್ಣ ಪುತ್ರನ ಮದುವೆ ಸಂಭ್ರಮ - ಗದಗನಲ್ಲಿ ಹಿರಿಯ ಹಾಸ್ಯನಟ ನಟ ದೊಡ್ಡಣ್ಣ ಮಗನ ಮದುವೆ
🎬 Watch Now: Feature Video
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ದೊಡ್ಡಣ್ಣನವರ ಮಗನ ಮದುವೆ ಗದಗದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುತ್ತಿದೆ. ಗುಗ್ಗರಿ ಕುಟುಂಬದ ಅಂದಾನಪ್ಪ ಗುಗ್ಗರಿ ಅವರ ಮಗಳಾದ ಜ್ಯೋತಿ ಎಂಬವರನ್ನು ದೊಡ್ಡಣ್ಣನವರ ಮಗ ಸೂಗೂರೇಶ ವರಿಸಿದ್ದಾರೆ. ಚಲನಚಿತ್ರ ರಂಗದ ಖ್ಯಾತ ನಟರು, ವಿವಿಧ ಮಠಾಧೀಶರು ಹಾಗೂ ಗಣ್ಯರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.